Loading the player...


INFO:
ಹಲವು ದಿನಗಳ ಬಳಿಕ ರಾಜ್ಯದಲ್ಲಿ ಮಳೆ ಕಡಿಮೆಯಾಗಿ ಶನಿವಾರದಿಂದ ಸಹಜ ಸ್ಥಿತಿಗೆ ಜನಜೀವನ ಬಂದಿದೆ. ಭಾನುವಾರವೂ ಕರಾವಳಿಯ ಕೆಲವು ಕಡೆ ಮಳೆಯಾಗಿದೆ. ಜೂನ್‌ 3 ರಿಂದ ಮತ್ತೆ ಕರಾವಳಿಗೆ ಹಾಗೂ ಜೂನ್ 4 ರಿಂದ ಬೆಂಗಳೂರು ಸುತ್ತಮುತ್ತ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಹವಾಮಾನ,Karnataka Weather: ಜೂನ್‌ 3 ರಿಂದ ಕರಾವಳಿಗೆ ಮತ್ತೆ ಯೆಲ್ಲೋ ಅಲರ್ಟ್: ಬೆಂಗಳೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳಿಗೆ ಜೂನ್‌ 4 ರಿಂದ ಭಾರಿ ಮಳೆ - karnataka weather yellow alert again for the coast from june 3rd heavy rains in surrounding districts including bengaluru from june 4th - vijaykarnataka