Loading the player...


INFO:
ಕೆಆರ್‌ಎಸ್ ಡ್ಯಾಂ ಟಿಪ್ಪು ಕಟ್ಟಿಸಿದ್ದು ಎಂಬ ಹೇಳಿಕೆ ಮತ್ತು ದಲಿತರ ಹಣವನ್ನು ಬೇರೆ ಯೋಜನೆಗಳಿಗೆ ಬಳಸುತ್ತಿರುವ ಬಗ್ಗೆ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಸಚಿವ ಎಚ್ ಸಿ ಮಹದೇವಪ್ಪನವರನ್ನು ಪ್ರಶ್ನಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿಗಾಗಿ ಹೂಡಿಕೆಯಾದ ಹಣ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದು ಮಾಡಿರುವ ಅನ್ಯಾಯ ಎಂದು ಸುನೀಲ್‌ ಕುಮಾರ್‌ ಅವರು ವಾಗ್ದಾಳಿ ನಡೆಸಿದರು.
ಮಹದೇವಪ್ಪ ವಿರುದ್ಧ ಸುನೀಲ್‌ ಕುಮಾರ್‌ ಕಿಡಿ,KRS ಡ್ಯಾಮ್ ಟಿಪ್ಪು ಕಟ್ಟಿಸಿದ್ದು ಅನ್ನುತ್ತೀರಿ, ದಲಿತರ ಹಣ ಬೇರೆಡೆ ಬಳಕೆಯಾದ್ರೂ ಸೈಲೆಂಟ್ ಏಕೆ? ಮಹದೇವಪ್ಪಗೆ ಸುನೀಲ್ ಕುಮಾರ್ ಟಾಂಗ್ - karntaka mla sunil kumar slams on minister mahadevappa - vijaykarnataka