Loading the player...


INFO:
ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ 5 ಹೊಸ ವೋಲ್ವೋ ಐರಾವತ ಕ್ಲಬ್‌ ಕ್ಲಾಸ್‌ 2.0 ಬಸ್‌ಗಳನ್ನು ಪರಿಚಯಿಸಿದೆ. ಈ ಬಸ್‌ಗಳು ಬೆಂಗಳೂರು, ಮೈಸೂರು, ಮಂಗಳೂರು, ತಿರುಪತಿ ಹಾಗೂ ಮಂತ್ರಾಲಯದ ನಡುವೆ ಸಂಚರಿಸಲಿವೆ. ಸಾರಿಗೆ ಸಚಿವರು ನೂತನ ಬಸ್‌ಗಳಿಗೆ ಚಾಲನೆ ನೀಡಿದ್ದು, ಅನುಕಂಪದ ಆಧಾರದ ಮೇಲೆ 45 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ವಿತರಿಸಿದ್ದಾರೆ.
ಕೆಎಸ್‌ಆರ್‌ಟಿಸಿಗೆ ಹೊಸ ಹೈಟೆಕ್‌ ಬಸ್‌,KSRTC ಹೊಸ 5 ವೋಲ್ವೋ ಐರಾವತ ಕ್ಲಬ್‌ ಕ್ಲಾಸ್‌ 2.0 ಬಸ್‌ಗಳು ಆರಂಭ; ಎಲ್ಲಿಂದ ಎಲ್ಲಿಗೆ ಸಂಚಾರ? - ksrtc launches 5 new volvo airavata club class buses bengaluru mysore mangaluru mantralayam tirupati route - vijaykarnataka