Loading the player...


INFO:
KSRTC Strike Cancelled : ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾ.21 ರಂದು ಕೆಎಸ್‌ಆರ್‌ಟಿಸಿ ಮುಷ್ಕರಕ್ಕೆ ಕರೆಕೊಡಲಾಗಿತ್ತು. ರಾಜ್ಯ ಸರ್ಕಾರ ನೌಕರರ ಸಂಘಟನೆಗಳೊಂದಿಗೆ ಚರ್ಚಿಸಿತ್ತು. ಸದ್ಯ ಮುಷ್ಕರ ಹಿಂಪಡೆಯಲಾಗಿದೆ.
KSRTC Strike Cancelled : ಯುಗಾದಿ ಸಂದರ್ಭದಲ್ಲಿ ಕರೆಕೊಟ್ಟಿದ್ದ ಕೆಎಸ್‌ಆರ್‌ಟಿಸಿ ಮುಷ್ಕರ ವಾಪಸ್‌; ಪ್ರಯಾಣಿಕರು ಖುಷ್‌ - ksrtc strike called during ugadi is cancelled; passengers are happy - vijaykarnataka