Loading the player...


INFO:
ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದಡಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಧಾರವಾಡ, ಶಿವಮೊಗ್ಗ, ಬಾಗಲಕೋಟೆ ಹಾಗೂ ಚಿಕ್ಕಮಗಳೂರಿನಲ್ಲಿ ದಾಳಿ ನಡೆದಿದ್ದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ, ವಜ್ರದ ಒಡವೆಗಳು, ನಗದು ಮತ್ತು ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಪರಿಶೀಲನೆ ಮುಂದುವರೆದಿದೆ.
ಲಕ್ಷಾಂತರ ಮೌಲ್ಯದ ವಜ್ರ-ಚಿನ್ನಾಭರಣ-ನಗದು ವಶಕ್ಕೆ,ಶಿವಮೊಗ್ಗ-ಚಿಕ್ಕಮಗಳೂರು, ಬೆಳಗಾವಿ ಧಾರವಾಡ ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ- ಭ್ರಷ್ಟ ಅಧಿಕಾರಿಗಳ ಎದೆ ಢವಢವ - lokayukta raids in many parts of karnataka including shivamogga chikkamagaluru belagavi dharwad - vijaykarnataka