Loading the player...


INFO:
ಮಂಗಳೂರಿನಿಂದ ಯಶವಂತಪುರಕ್ಕೆ ವಾರಕ್ಕೆ ಮೂರು ದಿನಗಳಲ್ಲಿ ಬೆಳಗ್ಗೆ 11.30ಕ್ಕೆ ಹೊರಡುವ ಈ ರೈಲಿನ ವೇಳೆಯನ್ನು ಬದಲಿಸುವಂತೆ ಮಂಗಳೂರಿನ ಜನರು ಅನೇಕ ದಿನಗಳಿಂದ ಸರ್ಕಾರವನ್ನು ಕೇಳುತ್ತಿದ್ದರು. ಆ ಬೇಡಿಕೆಗೆ ಈಗ ಕೇಂದ್ರ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ ಎಂದು ರೈಲ್ವೆ ಇಲಾಖೆಯ ಸಹಾಯಕ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಟ್ವಿಟರ್ ನಲ್ಲಿ ಸೋಮಣ್ಣ ಅವರು ಈ ವಿಚಾರ ತಿಳಿಸುತ್ತಿದ್ದಂತೆಯೇ ಸೋಮಣ್ಣಗೆ ಅನೇಕ ಮಂದಿ ತಮ್ಮ ವಲಯದ ರೈಲ್ವೆ ಸೌಲಭ್ಯಗಳಿಗಾಗಿ ಮನವಿ ಮಾಡಿದ್ದಾರೆ.
ಮಂಗಳೂರು ಯಶವಂತಪುರ ರೈಲು ವೇಳಾಪಟ್ಟಿ,ಮಂಗಳೂರು - ಬೆಂಗಳೂರು ಟ್ರೈನ್ ವೇಳಾಪಟ್ಟಿ ಬದಲು: ಹೊಸ ವೇಳಾಪಟ್ಟಿ ಪ್ರಕಟಿಸಿದ ಸೋಮಣ್ಣಗೆ ಮನವಿಗಳ ಮಹಾಪೂರ! - mangalore junction to yeshwantpur jn rail timings change - many requests to v somanna after this was announced on twitter - vijaykarnataka