Loading the player...


INFO:
ಕರ್ನಾಟಕದಲ್ಲಿ ಕಳೆದೊಂದು ತಿಂಗಳಲ್ಲಿ ಸುರಿದ ಮಳೆ ಸಾಮಾನ್ಯ ಮಳೆಯಲ್ಲ. ಹಿಂದಿನ ಸಾಲು ಸಾಲು ದಾಖಲೆಗಳ ಪುಡಿಗೈದು ಹೊಸ ದಾಖಲೆಗಳ ಸರಮಾಲೆ ಸೃಷ್ಟಿಸಿದ ಮಹಾಮಳೆ. ರಾಜ್ಯದಲ್ಲಿ ಒಟ್ಟಾರೆ ಮೇ ತಿಂಗಳಲ್ಲಿ ಸುರಿದ ಮಳೆ ಕಳೆದ ಎಂಟು ದಶಕದಲ್ಲಿ ಸುರಿದ ದಾಖಲೆಯ ಮಳೆಯಾದರೆ, ಕರಾವಳಿಯ ಜಿಲ್ಲೆಗಳಲ್ಲಿ ಸುರಿದ ಮಳೆ ಶತಮಾನದ ದಾಖಲೆ ಮುರಿದ ಮಳೆ ಎಂದು ಹವಾಮಾನ ಇಲಾಖೆಯ ಅಂಕಿ-ಅಂಶಗಳು ದೃಢಪಡಿಸಿವೆ. ಈ ಅಂಕಿ ಅಂಶಗಳನ್ನು ಲೆಕ್ಕ ಹಾಕಿದ್ರೆ ನಿಜಕ್ಕೂ ಬೆಚ್ಚಿ ಬೀಳೋದು ಗ್ಯಾರಂಟಿ. ಪ್ರತಿ ವರ್ಷ ರಣಬಿಸಿಲು ಕಾಣುವ ಮೇ ತಿಂಗಳು ಈ ಬಾರಿ ಮಳೆಯ ರೌದ್ರ ನರ್ತನಕ್ಕೆ ಸಾಕ್ಷಿಯಾಗಿತ್ತು. ಹಾಗಾದ್ರೆ ಅಂಕಿ ಅಂಶಗಳ ಪ್ರಕಾರ ಮೇ ತಿಂಗಳಲ್ಲಿ ಎಷ್ಟು ಮಳೆಯಾಗಿದೆ. ಯಾವ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದೆ. ನೋಡ್ಕೋಂಡ್‌ ಬರೋಣ ಬನ್ನಿ..
ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ದಾಖಲೆ ಮಳೆ,ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ದಾಖಲೆ ಮಳೆ, 8 ದಶಕಗಳಲ್ಲೇ ಅತೀ ಹೆಚ್ಚು ವರ್ಷಧಾರೆ, ಅಂಕಿ-ಅಂಶ ರಿಲೀಸ್‌! - meteorological-department-has-released-the-statistics- that-karnataka-record-rainfall-in-may - vijaykarnataka