Loading the player...


INFO:
Lakshmi Hebbalkar On Jayamala : ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿ.ಟಿ.ರವಿ ನಡುವಿನ ವಿದ್ಯಮಾನ ತಾರಕಕ್ಕೇರಿರುವ ಈ ಹೊತ್ತಿನಲ್ಲಿ, ಹಿಂದೆ ಜಯಮಾಲ ಬಗ್ಗೆ ಹೆಬ್ಬಾಳ್ಕರ್ ಆಡಿದ್ದ ಮಾತು ವೈರಲ್ ಆಗಿತ್ತು. ಈ ವಿಚಾರದ ಬಗ್ಗೆ ಸಚಿವೆ ಹೆಬ್ಬಾಳ್ಕರ್ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ನಾನು ತಪ್ಪು ಅರ್ಥದಿಂದ ಆ ರೀತಿ ಹೇಳಿರಲಿಲ್ಲ ಎಂದು ಸ್ಪಷ್ಟನೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದಾರೆ.
ಜಯಮಾಲ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ,ಜಯಮಾಲ ಬಗ್ಗೆ ಹೇಳಿದ್ದೇನು, ಸುದ್ದಿಯಾಗಿದ್ದೇನು : ಸ್ಪಷ್ಟನೆ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ - minister lakshmi hebbalkar given clarification on about her statement on jayamala - vijaykarnataka