Loading the player...


INFO:
Lakshmi Hebbalkar Record Released Against CT Ravi : ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅವಾಚ್ಯ ಪದ ಬಳಕೆ ಕುರಿತು ವಿಡಿಯೋ ದಾಖಲೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಬಿಡುಗಡೆ ಮಾಡಿದ್ದಾರೆ. ನಿಂದನೆ ಮಾತುಗಳಿಂದ ತುಂಬಾ ನೊಂದಿದ್ದೇನೆ. ಸಿಟಿ ರವಿ ವಿರುದ್ಧ ಕಾನೂನು ಸಮರ ಮುಂದುವರಿಸುತ್ತೇನೆ ಎಂದು ಸಚಿವೆ ಹೇಳಿದ್ದಾರೆ. ವಿಡಿಯೋದಲ್ಲಿ ಏನೆಲ್ಲಾ ಇದೆ ಎಂಬ ವಿವರ ಇಲ್ಲಿದೆ.
ಸಿಟಿ ರವಿ ಧ್ವನಿ ಇರುವ ವಿಡಿಯೋ ಬಿಡುಗಡೆ,ಸಿಟಿ ರವಿ ಧ್ವನಿ ಇರುವ ದಾಖಲೆ ಬಿಡುಗಡೆ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌! ವಿಡಿಯೋದಲ್ಲಿ ಏನಿದೆ? - minister lakshmi hebbalkar released a record with the voice of ct ravi what is in the video - vijaykarnataka