Loading the player...


INFO:
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಾವು ಅಮಾಯಕರನ್ನು ಕಳೆದುಕೊಂಡೆವು. ಪುಲ್ವಾಮ ದಾಳಿಯಲ್ಲಿ ಸೈನಿಕರು ದೇಶಕ್ಕಾಗಿ ಪ್ರಾಣ ತೆತ್ತರು. ಅವರ ಜೀವಕ್ಕೆ ನಾವು ಗೌರವ ಕೊಡಬೇಕು. ಪಾಕಿಸ್ತಾನ ನಮ್ಮ ಬಗ್ಗೆ ದ್ವೇಷ ಕಾರುತ್ತಿರುವಾಗ ನಾವ್ಯಾಕೆ ಏಷ್ಯಾ ಕಪ್‌ ಪಂದ್ಯ ಪಾಕಿಸ್ತಾನದ ಜೊತೆ ಆಡಲು ಅನುಮತಿಸಬೇಕು. ಕೇಂದ್ರ ಸರ್ಕಾರಕ್ಕೆ ಧಮ್‌ ಇದ್ರೆ ಈ ಪಂದ್ಯ ನಿಲ್ಲಿಸಲಿ. ಕಾಂಗ್ರೆಸ್‌ನವರು ಪಾಕಿಸ್ತಾನದವರು ಅಂತ ಬಾಯ್‌ ಬಡ್ಕೊಳೋದಲ್ಲ. ಇನ್ನು ಸಮಯವಿದೆ ಪಂದ್ಯ ನಿಲ್ಲಿಸಲಿ ಎಂದು ಪ್ರದೀಪ್‌ ಈಶ್ವರ್‌ ಬಿಜೆಪಿ ನಾಯಕರಿಗೆ ಸವಾಲ್‌ ಹಾಕಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ,ಕೇಂದ್ರ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಇಂಡೋ-ಪಾಕ್‌ ಪಂದ್ಯ ನಿಲ್ಲಿಸಲಿ: ಪ್ರದೀಪ್‌ ಈಶ್ವರ್ - mla pradeep eshwar said  central government should stop pakistan india match - vijaykarnataka