Loading the player...


INFO:
ಕರ್ನಾಟಕದಲ್ಲಿ ಮುಂಗಾರು ಆರಂಭವಾಗಿ ಒಂದು ತಿಂಗಳಾಗಿದ್ದು, ಉತ್ತಮ ಮಳೆಯಿಂದ ಜಲಾಶಯಗಳು ತುಂಬುತ್ತಿವೆ. ಕೆಆರ್‌ಎಸ್ ಭರ್ತಿಯಾಗುವ ಹಂತದಲ್ಲಿದ್ದು, ಜೂನ್ ಅಂತ್ಯದ ವೇಳೆಗೆ ಇನ್ನೂ 4 ಜಲಾಶಯಗಳು ಭರ್ತಿಯಾಗುವ ಸಾಧ್ಯತೆ ಇದೆ. ಪ್ರಮುಖ 14 ಜಲಾಶಯಗಳಲ್ಲಿ ಶೇಕಡಾ 52 ರಷ್ಟು ನೀರು ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.
ಕರ್ನಾಟಕ ಜಲಾಶಯಗಳ ನೀರಿನಮಟ್ಟ,ಮುಂಗಾರು ಮಳೆಯ ಅಬ್ಬರಕ್ಕೆ ಜೂನ್‌ ಅಂತ್ಯದೊಳಗೆ ಕರ್ನಾಟಕದ ಈ 5 ಡ್ಯಾಂಗಳು ಭರ್ತಿ! ಉಳಿದ 14 ಡ್ಯಾಂಗಳಲ್ಲಿ ನೀರು ಎಷ್ಟಿದೆ? - monsoon heavy rains these 5 dams in karnataka filled up in june itself due to heavy rains! how much water is there in the remaining dams? - vijaykarnataka