Loading the player...


INFO:
Mangalore Bangalore New Expressway - ಮಂಗಳೂರು ಬೆಂಗಳೂರು ನಡುವೆ ಹೊಸ ಎಕ್ಸ್ ಪ್ರೆಸ್ ಹೈವೇ ಬರಲಿದ್ದು, ಅದರ ಟ್ರಾವೆಲಿಂಗ್ ಟೈಮ್ ಅರ್ಧಕ್ಕರ್ಧ ಕಡಿಮೆಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಐಎ) ಹೊಸ ಹೆಜ್ಜೆ ಇಟ್ಟಿದೆ. ಎರಡೂ ನಗರಗಳ ನಡುವೆ ನಾಲ್ಕರಿಂದ ಆರು ಲೇನ್ ಗಳಿರುವ ಹೊಸ ಎಕ್ಸ್ ಪ್ರೆಸ್ ವೇ ನಿರ್ಮಿಸಲು ನಿರ್ಧರಿಸಲಾಗಿದೆ. 335 ಕಿ.ಮೀ. ದೂರದ ಈ ಹೆದ್ದಾರಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. 2028ರಿಂದ ಕಾಮಗಾರಿ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರು ಬೆಂಗಳೂರು ನಡುವೆ ಹೊಸ ಎಕ್ಸ್ ಪ್ರೆಸ್ ವೇ,ಬೆಂಗಳೂರು ಮಂಗಳೂರು ನಡುವೆ ಹೊಸ ಎಕ್ಸ್ ಪ್ರೆಸ್ ವೇ - ಪ್ರಯಾಣದ ಅವಧಿ ಅರ್ಧಕ್ಕರ್ಧ ಕಡಿಮೆ - new express highway to be constructed between mysore bangalore - half of the travel time to be reduced - vijaykarnataka