Loading the player...


INFO:
ಚಿಕ್ಕಮಗಳೂರು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ತಿರುಪತಿ ಮತ್ತು ಚಿಕ್ಕಮಗಳೂರು ನಡುವೆ ಹೊಸ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ವಾರದಲ್ಲಿ ಒಂದು ದಿನ ಸಂಚರಿಸುವ ಈ ರೈಲು, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಶೀಘ್ರದಲ್ಲೇ ರೈಲು ಸಂಚಾರದ ಆರಂಭ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ರೈಲ್ವೆ ಮಂಡಳಿ ತಿಳಿಸಿದೆ.
ಚಿಕ್ಕಮಗಳೂರು ತಿರುಪತಿ ಹೊಸ ರೈಲು,ತಿರುಪತಿಗೆ ಕರ್ನಾಟಕದಿಂದ ಹೊಸ ರೈಲು, ಹಲವು ಜಿಲ್ಲೆಗಳಿಗೆ ಅನುಕೂಲ, ಎಲ್ಲಿಂದ ಆರಂಭ? ಟೈಮಿಂಗ್ಸ್‌ ಏನು? - new train from chikkamagaluru to tirupati benefit to many districts here is the timings - vijaykarnataka