Loading the player...


INFO:
ಬೆಂಗಳೂರು ಮತ್ತು ಬೆಳಗಾವಿ ನಡುವೆ ಕರ್ನಾಟಕದ 11ನೇ ವಂದೇ ಭಾರತ್ ರೈಲು ಸಂಚಾರ ಭಾನುವಾರದಿಂದ ಆರಂಭವಾಗಲಿದೆ. ಪ್ರಧಾನಿ ಮೋದಿಯವರು ಭಾನುವಾರ ಈ ರೈಲಿಗೆ ಚಾಲನೆ ನೀಡಲಿದ್ದು, ಇದು ವಾರದ ಆರು ದಿನಗಳು ಸಂಚರಿಸಲಿದೆ. ಈ ರೈಲು ಏಳು ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಟಿಕೆಟ್ ದರಗಳು ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ್ ರೈಲಿಗಿಂತ ತುಸು ಕಡಿಮೆ ಇವೆ. ರೈಲಿನ ವೇಳಾಪಟ್ಟಿ, ಟಿಕೆಟ್‌ ದರದ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಬೆಳಗಾವಿ ವಂದೇ ಭಾರತ್‌ ರೈಲಿನ ವೇಳಾಪಟ್ಟಿ,ಬೆಂಗಳೂರು - ಬೆಳಗಾವಿ ಹೊಸ ವಂದೇ ಭಾರತ್‌ ರೈಲಿನ ಟಿಕೆಟ್‌ ದರ ಎಷ್ಟು? ದಾವಣಗೆರೆ, ಹುಬ್ಬಳ್ಳಿ ಪ್ರಯಾಣ ತುಸು ಅಗ್ಗ! - new vande bharat train from bengaluru to belagavi full schedule stops ticket fare detiles davangere hubballi travel is slightly cheaper - vijaykarnataka