Loading the player...


INFO:
Bengaluru Bandh on Cauvery Issue - ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಸೆ. 26ರಂದು ಬೆಂಗಳೂರು ಬಂದ್ ಕರೆಯಲಾಗಿದೆ. ಅದರಿಂದಾಗಿ, ಬೆಂಗಳೂರಿನಿಂದ ತಮಿಳುನಾಡಿನ ಕಡೆಗೆ ಹೋಗುವ ಬಸ್ ಸೌಲಭ್ಯವು ರದ್ದಾಗಿದೆ. ಅಂದರೆ, ತಮಿಳುನಾಡು ಸರ್ಕಾರ ತನ್ನ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ. ಇನ್ನು, ಖಾಸಗಿ ಬಸ್ಸುಗಳು ಬಂದ್ ಹಿನ್ನೆಲೆಯಲ್ಲಿ ಸ್ಥಗಿತವಾಗಿವೆ. ಕೆಎಸ್ ಆರ್ ಟಿಸಿಯಿಂದ ತಮಿಳುನಾಡಿನ ಕಡೆಗೆ ಹೋಗುವ ಬಸ್ಸುಗಳು ಒಂದೆರಡು ಇದ್ದಾವಾದರೂ ಅವುಗಳಲ್ಲಿ ಜನರಿಲ್ಲ!
Bengaluru Bandh - ತಮಿಳುನಾಡಿನ ಕಡೆ ಹೋಗೋಕೆ ಬಸ್ಸುಗಳಿಲ್ಲ! ಅತ್ತಿಬೆಲೆವರೆಗೆ ಪ್ರಯಾಣಕ್ಕೆ ಅವಕಾಶ - no bus service to tamil nadu on 26th sep 2023 as part of bengaluru bandh - vijaykarnataka