Loading the player...


INFO:
ಬೆಂಗಳೂರಿನಲ್ಲಿ ಆಟೋ ಚಾಲಕರು ನಿಗದಿಗಿಂತ ಹೆಚ್ಚು ದರ ವಸೂಲಿ ಮಾಡುತ್ತಿರುವ ಮತ್ತು ಬಾಡಿಗೆಗೆ ನಿರಾಕರಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಹೀಗಾಗಿ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಿದ್ದಾರೆ. ಇಂತಹ ಚಾಲಕರ ಪರ್ಮಿಟ್‌ ರದ್ದುಪಡಿಸಿ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ. ರ‍್ಯಾಪಿಡೋ ಮತ್ತು ಓಲಾದಂತಹ ಆ್ಯಪ್‌ಗಳಲ್ಲಿ ಅತಿಯಾದ ದರ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಆಟೋ ಚಾಲಕ ಪ್ರಯಾಣ ಹೆಚ್ಚಿನ ಶುಲ್ಕ,ಎರ್ರಾಬಿರ್ರಿ ರೇಟ್‌ ಹೇಳೋ ಮುನ್ನ ಎಚ್ಚರ; ದುಪ್ಪಟ್ಟು ಹಣ ಕೀಳುವವರ ಆಟೋ  ಪರ್ಮಿಟ್‌ ರದ್ದಿಗೆ ಸೂಚನೆ! - notice to cancel auto permits that charge double the rate in karnataka - vijaykarnataka