Loading the player...


INFO:
ಕರ್ನಾಟಕದಲ್ಲಿ ಸಾವಿರಾರು ಕೋಟಿ ಜಮೀನನ್ನು ವಕ್ಪ್ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಕಬಳಿಸಿದ್ದಾರೆ. ಹಾಗಾಗಿ ವಿಧೇಯಕಕ್ಕೆ ವಿರೋಧ ಮಾಡ್ತಿದ್ದಾರೆ ಎಂದು ವಿಜಯೇಂದ್ರ ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದಿದ್ದಾರೆ. ಬಿಜೆಪಿ ಬೆಲೆಯೇರಿಕೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ವೇಳೆ ಮುಖಂಡರು ಹಾಗೂ ಕಾರ್ಯಕರ್ತರು ವಕ್ಫ್ ತಿದ್ದುಪಡಿ ಬಿಲ್ ಅಂಗೀಕಾರವನ್ನು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ವಕ್ಫ್ ಬಿಲ್ ಮುಸ್ಲಿಮರು ಒಪ್ಪಿದ್ರೂ ಕಾಂಗ್ರೆಸ್ ಒಪ್ಪಲ್ಲ,ಲೋಕಸಭೆಯಲ್ಲಿ ವಕ್ಫ್ ಬಿಲ್ ಅಂಗೀಕಾರ: ಬಿಜೆಪಿ ಧರಣಿಯಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ, ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ - passage of the waqf bill in the lok sabha celebrations by distributing sweets at the bjp protest vijayendra attacks the congress - vijaykarnataka