Loading the player...


INFO:
ಸದ್ಯ ಬಿಜೆಪಿ ನಾಯಕತ್ವಕ್ಕೆ ಹಾಗೂ ಬಿಎಸ್ ವೈ ಬಣಕ್ಕೆ ಸೆಡ್ಡು ಹೊಡೆದಿರುವ ಯತ್ನಾಳ್ ಅವರ ತಂಡದ ವಿರುದ್ಧ ಹರಿಹಾಯ್ದಿರುವ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ವಿರುದ್ಧ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯ ಬನಹಟ್ಟಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಂಹ, ಅಪ್ರಸ್ತುತ ವ್ಯಕ್ತಿಗಳ ಬಗ್ಗೆ ನಾನು ಮಾತನಾಡಲು ಇಷ್ಟವಾಗುವುದಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ನಂತರ ಸಿಎಂ, ಡಿಸಿಎಂ ಮನೆಗೆ ಹೋಗಿ ಹಾರ ಕೊಟ್ಟು ಕಾಲಿಗೆ ಬಿದ್ದು ಬಂದವರ ಬಗ್ಗೆ ಮಾತನಾಡಲಾರೆ ಎಂದಿದ್ದಾರೆ.
ರೇಣುಕಾಚಾರ್ಯ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ,ಕಾಂಗ್ರೆಸ್ ಸರ್ಕಾರ ಬಂದ ಕೂಡ್ಲೇ ಸಿಎಂ, ಡಿಸಿಎಂ ಮನೆಗೆ ಹೋಗಿ ಕಾಲಿಗೆ ಬಿದ್ದವರ ಬಗ್ಗೆ ಮಾತಾಡಲ್ಲ- ಪ್ರತಾಪ್ ಸಿಂಹ - pratap simha lashes at mp renukacharya and says not necessary to talk about the person who bowed in front of cm and dcm - vijaykarnataka