Loading the player...


INFO:
PM Modi praises DK Shivakumar : ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದು, ಸಿಎಸ್‌ಆರ್ ಯೋಜನೆಗಳ ಬಗ್ಗೆ ವಿವರಿಸಿದಾಗ ವೆರಿಗುಡ್ ಡಿಕೆ, ಒಳ್ಳೆ ಕೆಲಸ ಮಾಡುತ್ತಿದ್ದೀರಾ ಎಂದು ಮೋದಿ ಹೊಗಳಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ವಿವರ ಇಲ್ಲಿದೆ.
ಡಿಕೆ ಶಿವಕುಮಾರ್‌ ಬಗ್ಗೆ ಹೊಗಳಿದ ಪ್ರಧಾನಿ ಮೋದಿ,ನನಗೆ ಪ್ರಧಾನಿ ಮೋದಿ 'ವೆರಿಗುಡ್ ಡಿಕೆ, ಒಳ್ಳೆ ಕೆಲಸ ಮಾಡುತ್ತಿದ್ದೀರಾ' ಅಂದ್ರು - ಡಿಕೆ ಶಿವಕುಮಾರ್; ಯಾವ ಕಾರಣಕ್ಕೆ? - prime minister modi told me very good dk you are doing a good job says dk shivakumar what reason - vijaykarnataka