Loading the player...


INFO:
ತುಮಕೂರು-ಅರಸೀಕೆರೆ ಮಾರ್ಗದಲ್ಲಿನ ಕಾಮಗಾರಿಗಳಿಂದಾಗಿ ಆಗಸ್ಟ್ 24 ರಂದು 14 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. 8 ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ, ಮತ್ತು 5 ರೈಲುಗಳು ತಡವಾಗಿ ಸಂಚರಿಸಲಿವೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಲು ಸೂಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಮೈಸೂರು ಶಿವಮೊಗ್ಗೆ ರೈಲುಗಳು ರದ್ದು,ಅರಸೀಕೆರೆ ಸಮೀಪ ರೈಲ್ವೆ ಕಾಮಗಾರಿ: ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ಸೇರಿ 14 ರೈಲುಗಳ ಸಂಚಾರ ವ್ಯತ್ಯಯ; 8 ರೈಲು ರದ್ದು! - railway work near arsikere traffic disruption for 14 trains including intercity express 8 trains cancelled - vijaykarnataka