Loading the player...


INFO:
weather in Karnataka today - ಕರ್ನಾಟಕದಲ್ಲಿ ಮಾ. 22ರಿಂದ 27ರವರೆಗೆ ಕರಾವಳಿ, ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ ಡಿಎಂಸಿ) ಹೇಳಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನ ಹಲವಾರು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತದೆ ಎಂದು ಹೇಳಿರುವ ಕೆಎಸ್ ಎನ್ ಡಿಎಂಸಿ ಆ ಭಾಗಕ್ಕೆ ಮಾ. 23ರಿಂದ 27ರವರೆಗೆ ಯೆಲ್ಲೋ ಅಲರ್ಟ್ ನೀಡಿದೆ. ಅತ್ತ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇದೇ ವೇಳೆ ಚದುರಿದ ಮಳೆಯಾಗಲಿದೆ ಎಂದು ಹೇಳಿದೆ.
ಕರ್ನಾಟಕದಲ್ಲಿ ಮಳೆ ಅಲರ್ಟ್ 2025,ಮಾ. 22ರಿಂದ 27ರವರೆಗೆ ಕರಾವಳಿ, ಮಲೆನಾಡಿನಲ್ಲಿ ವ್ಯಾಪಕ ಮಳೆ - ಉತ್ತರ ಕರ್ನಾಟಕದಲ್ಲಿಯೂ ವರ್ಷಧಾರೆ - rain alert in karnataka from 22 to 27 march 2025 - yellow alert to coastal, malnadu, south interior and light shower in northern districts - vijaykarnataka