Loading the player...


INFO:
ನಟಿ ರನ್ಯಾ ರಾವ್ 14 ಕೆಜಿ ಚಿನ್ನದ ಬಿಸ್ಕಟ್ ಅನ್ನು ದುಬೈನಿಂದ ಸ್ಮಗ್ಲಿಂಗ್ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಆದರೆ ವಿಚಾರಣೆ ಸಂದರ್ಭದಲ್ಲಿ ಯಾವುದೇ ಮಾಹಿತಿಯನ್ನು ಬಾಯಿ ಬಿಡುತ್ತಿಲ್ಲ. ಅಪರಿಚಿತರ ಸೂಚನೆ ಮೇರೆಗೆ ಆಕೆಯು ಚಿನ್ನವನ್ನು ದೇಹದ ಭಾಗಗಳಲ್ಲಿ ಅಂಟಿಸಿಕೊಂಡು ಭಾರತಕ್ಕೆ ತಂದಿದ್ದಾಗಿ ಹೇಳಿದ್ದಾರೆ. ಅಪರಿಚಿತ ದುಬೈನಿಂದ ತಂದಿದ್ದ ಚಿನ್ನವನ್ನು ಬೆಂಗಳೂರಿನ ಏರ್‌ಪೋರ್ಟ್‌ ರಸ್ತೆಯ ಟೋಲ್‌ಗೇಟ್‌ ನಂತರದ ಸರ್ವೀಸ್‌ ರಸ್ತೆಯಲ್ಲಿ ನಿಂತಿರುವ ಆಟೊದಲ್ಲಿ ಇಡುವಂತೆ ಸೂಚಿಸಿದ್ದ ಎಂದಿದ್ದಾರೆ.
ರನ್ಯಾ ರಾವ್‌ ಚಿನ್ನ ಕಳ್ಳಸಾಗಣೆ ಪ್ರಕರಣ,Ranya Rao Case: ದುಬೈನಲ್ಲಿ ಚಿನ್ನ ನೀಡಿದ 6 ಅಡಿ ಎತ್ತರದ ಅಪರಿಚಿತ, ಬೆಂಗಳೂರಿನಲ್ಲಿ ಆಟೊದಲ್ಲಿಡಲು ತಿಳಿಸಿದ್ದ! - ranya rao gold smuggling case 14 kg gold from unknown person instructions to transport to india and keep it in auto in bengaluru - vijaykarnataka