Loading the player...


INFO:
Latest Weather Update: ಕರಾವಳಿಯಲ್ಲಿ ಕಳೆದೊಂದು ವಾರ ಬಿರುಸಿನ ಮಳೆಯಾಗಿದ್ದು ರೆಡ್ ಅಲರ್ಟ್ ಘೋಷಿಸಲಾಗಿತ್ತು, ಇದೀಗ ಮಳೆ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಮಂಗಳೂರು ಉಡುಪಿ ಜಿಲ್ಲೆಗಳಲ್ಲಿ ಸೂರ್ಯ ಪ್ರತ್ಯಕ್ಷ ಆಗಿದ್ದಾನೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದೂ ಕೂಡಾ ಆರೆಂಜ್ ಅಲರ್ಟ್ ಇದೆ. ಉಳಿದಂತೆ ಕರಾವಳಿ ಹಾಗೂ ಒಳನಾಡಿನ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲಿ ತೀವ್ರ ಗಾಳಿ,Karnataka Rains: ಕಡಿಮೆಯಾದ ಮಳೆ ತೀವ್ರತೆ: ಕರಾವಳಿ ಸೇರಿದಂತೆ  ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - reduced rainfall intensity yellow alert for seven districts including the coastal districts - vijaykarnataka