Loading the player...


INFO:
Actor Darshan Thoogudeepa Case : ನಟ ದರ್ಶನ್‌ ಗ್ಯಾಂಗ್‌ ಬಂಧನದಲ್ಲಿ ಪ್ರಮುಖ ಪಾತ್ರವಹಿಸಿದ್ದ ಪೊಲೀಸ್‌ ಅಧಿಕಾರಿ ಗಿರೀಶ್‌ ನಾಯ್ಕ್‌ ಅವರು ಮತ್ತೆ ತನಿಖಾ ತಂಡ ಸೇರಿದ್ದಾರೆ. ಕಳೆದ ವಾರ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸದ್ಯ ಸಹಾಯಕ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ರೇಣುಕಾ ಸ್ವಾಮಿ ಕೊಲೆ ಕೇಸ್,ರೇಣುಕಾ ಸ್ವಾಮಿ ಕೊಲೆ ಕೇಸ್: ನಟ ದರ್ಶನ್ ಗ್ಯಾಂಗ್ ಬಂಧನ ಬಳಿಕ ವರ್ಗಾವಣೆಯಾಗಿದ್ದ ಪೊಲೀಸ್‌ ಅಧಿಕಾರಿ ಗಿರೀಶ್ ನಾಯ್ಕ್‌ ವಾಪಸ್ - renuka swamy murder case police officer girish naik is back who was transferred after the arrest of actor darshan thoogudeepa gang - vijaykarnataka