Loading the player...


INFO:
Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರು ತಮಗೆ ನೀಡಿರುವ ಜಾಮೀನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಪಾರ್ಶ್ವವಾಯು ಹೊಡೆಯುತ್ತದೆ ಎಂದು ನ್ಯಾಯಾಲಯಕ್ಕೆ ಸುಳ್ಳು ಹೇಳಲಾಗಿದೆ. ಆರು ವಾರ ಕಳೆದರೂ ಒಂದಿಲ್ಲೊಂದು ನೆಪ ಹೇಳಲಾಗುತ್ತಿದೆಯೇ ವಿನಾ ಶಸ್ತ್ರಚಿಕಿತ್ಸೆ ನಡೆದಿಲ್ಲ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ,ನಟ ದರ್ಶನ್‌ರಿಂದ ಕೋರ್ಟ್‌ ಸಹಾನುಭೂತಿ ದುರ್ಬಳಕೆ: ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಾಸಿಕ್ಯೂಷನ್ ವಾದ - renukaswamy murder prosecution in karnataka high court argues darshan has misused sympathy of judicial - vijaykarnataka