Loading the player...


INFO:
ಕರ್ನಾಟಕದಲ್ಲಿ ಬೇಸಿಗೆಯ ಜೊತೆಗೆ ಜಲಕ್ಷಾಮವೂ ಎದುರಾಗಿದೆ. ಕಾವೇರಿ ಸೇರಿದಂತೆ ಹಲವಾರು ನದಿಗಳಲ್ಲಿ, ಅವುಗಳಿಗೆ ಸಂಬಂಧಿಸಿದ ಅಣೆಕಟ್ಟುಗಳಲ್ಲಿ ನೀರಿಲ್ಲ. ಕಳಸ ತಾಲೂಕಿನ ಕುದುರೆಮುಖದ ಗಂಗಾಮೂಲ ತುಂಗಾ, ಭದ್ರಾ ಮತ್ತು ನೇತ್ರಾವತಿ ನದಿಗಳು ಹುಟ್ಟುವ ಜಾಗಗಳು ಬರಿದಾಗಿವೆ. ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ನದಿಗಳ ಉಗಮ ಸ್ಥಾನಗಳಲ್ಲೇ ನೀರು ಕಡಿಮೆಯಾಗಿದೆ. ಭದ್ರ ನದಿಯ ಹರಿವು ಕಳೆದ 15 ದಿನದಿಂದ ತೀರಾ ಕೆಲಮಟ್ಟಕ್ಕೆ ಇಳಿದಿದೆ. ಅಡಕೆ, ಕಾಫಿ, ಮೆಣಸು ಇತರೆ ಬೆಳೆಗಳು ಮುರುಟಿ ಹೋಗುತ್ತಿವೆ.
Water Crisis In Karnataka,ನದಿಗಳ ಮೂಲದಲ್ಲೇ ನೀರಿಗೆ ಹಾಹಾಕಾರ; ರಾಜ್ಯದಲ್ಲಿ ನೀರಿಗೆ ಬರ - river sources depleting entire karnataka facing scarcity of water - vijaykarnataka