Loading the player...


INFO:
ಬೆಂಗಳೂರು-ಹೈದರಾಬಾದ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಈ ರೈಲು ಇನ್ಮುಂದೆ ಬುಧವಾರದ ಬದಲು ಶುಕ್ರವಾರದಂದು ಲಭ್ಯವಿರುವುದಿಲ್ಲ. ಡಿಸೆಂಬರ್ 4ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಆದರೆ, ರೈಲಿನ ವೇಳಾಪಟ್ಟಿ, ನಿಲುಗಡೆ ಹಾಗೂ ಬೋಗಿಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಹಿನ್ನೆಲೆ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು.
ಬೆಂಗಳೂರು - ಹೈದರಾಬಾದ್ ವಂದೇ ಭಾರತ್‌ ರೈಲು,ಕರ್ನಾಟಕದ 2 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ವೇಳಾಪಟ್ಟಿ ಬದಲಾವಣೆ; ಯಾವೆಲ್ಲಾ? - schedule changes for 2 vande bharat express trains in karnataka bengaluru hyderabad pune hubballi - vijaykarnataka