Loading the player...


INFO:
ಟಿವಿಯಲ್ಲಿ ನಮ್ಮನ್ನು ತೋರಿಸೋದೆ ಇಲ್ಲ. ಪ್ರತಿಭಟನೆ ಮಾಡುವಾಗಲೂ ನಮ್ಮನ್ನು ತೋರಿಸಲ್ಲ ಎಂದು ಆರ್ ಅಶೋಕ್‌ ಅಸಮಾಧಾನ ವ್ಯಕ್ತಪಡಿಸಿದಾಗ ಸುನಿಲ್ ಕುಂಆರ್, ಡಿಕೆಶಿ ಮಾತು ಹೇಳಿ ವ್ಯಂಗ್ಯವಾಡಿದ ಘಟನೆ ನಡೆದಿದೆ, ಇದಕ್ಕೆ ಪ್ರತಿಯಾಗಿ ಸದನದಲ್ಲಿ ಹಲವು ಶಾಸಕರ ಮಧ್ಯೆ ಗದ್ದಲ ಉಂಟಾಗಿದೆ. ಆಡಳಿತ ಮತ್ತು ವಿಪಕ್ಷಗಳ ನಡುವೆ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ ನಟ್ ಬೋಲ್ಟ್ ಹೇಳಿಕೆ,ಸದನ ಸ್ವಾರಸ್ಯ: ಟಿವಿಯಲ್ಲಿ ನಮ್ಮನ್ನು ತೋರಿಸ್ತಾನೆ ಇಲ್ಲ! ನೆಟ್ಟು ಬೋಲ್ಟು ಸರಿ ಮಾಡಿ ಎಂದ ಬಿಜೆಪಿ ಸದಸ್ಯರು, ಸದನದಲ್ಲಿ ಗದ್ದಲವೋ ಗದ್ದಲ - session highlights bjp highlighted dk shivakumars nut and bolt statement in session created noise - vijaykarnataka