Loading the player...


INFO:
ರಾಜ್ಯದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಕ್ಷೇತ್ರಗಳಿಗೆ ಉಪ ಚುನಾವೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಲ್ಲಿ ಯಾವ ಪಕ್ಷಗಳಿಂದ ಯಾರು ಅಭ್ಯರ್ಥಿ ಎಂಬ ಲೆಕ್ಕಾಚಾರ ಶುರುವಾಗಿದೆ. ಕಾಂಗ್ರೆಸ್ ಮಾತ್ರ ತನ್ನ ಅಭ್ಯರ್ಥಿಗಳನ್ನು ಹುಡುಕಲು ಹೊಸ ರೀತಿಯ ಹೆಜ್ಜೆಯಿಟ್ಟಿದ್ದು, ತನ್ನ ಟಿಕೆಟ್ ಆಕಾಂಕ್ಷಿಗಳಿಗೆ ಅವರ ಜಾತಕ ಕೊಡುವಂತೆ ಸೂಚಿಸಿದೆ. ಆ ಜಾತಕಗಳನ್ನು ಜ್ಯೋತಿಷಿಗಳ ಮೂಲಕ ಪರಿಶೀಲಿಸಿ, ವಿಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳ ಜಾತಕಗಳನ್ನೂ ಕ್ರಾಸ್ ಚೆಕ್ ಮಾಡಿ ಯಾರಿಗೆ ಗೆಲ್ಲುವ ಅವಕಾಶವಿದೆಯೋ ಅವರಿಗೆ ಟಿಕೆಟ್ ಕೊಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಗಳ ಜಾತಕ ಚೆಕ್,ಕಾಂಗ್ರೆಸ್ಸಿನಿಂದ ಉಪಚುನಾವಣೆ ಆಕಾಂಕ್ಷಿಗಳ ಜಾತಕಗಳ ಕ್ರಾಸ್ ಚೆಕ್! ಶುಕ್ರದೆಸೆ ಇದ್ದವರಿಗಷ್ಟೇ 'ಕೈ' ಟಿಕೆಟ್! - shiggavi, channapatna, sandur bye elections 2024 - congress trying to cross check the kundlis of ticket aspirants - vijaykarnataka