Loading the player...


INFO:
ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಆರ್ ಅಶೋಕ್ ಮುಡಾ ಹಗರಣ ಆಯ್ತು, ಇದೀಗ ರೇಷನ್ ಕಾರ್ಡ್ ನಲ್ಲಿ ದುಡ್ಡು ಹೊಡೆಯಲು ಹೊರಟಿದ್ದಾರೆ. ಇದು ಒಂದು ರೀತಿಯ ಜಿಹಾದ್. ವಕ್ಪ್ ನೋಟಿಸ್ ವಾಪಸ್ ಪಡೆದರೆ ಆಗಲ್ಲ, ಪಹಣಿಯಲ್ಲಿ ಬದಲಾವಣೆ ಆಗಬೇಕು. ಆದಾಯ ತೆರಿಗೆ ಕಟ್ಟಿದ ವರೆಗೆ ರೇಷನ್ ಕಾರ್ಡ್ ಹಣ ಪಡೆದು ಕೊಡಲಾಗಿದೆ. ಇವಾಗ ಇವರೇ ಕಿತ್ತುಕೊಳ್ಳುತ್ತಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಮುಸ್ಲಿಂರ ಚಾಂಪಿಯನ್,ಸಿದ್ದರಾಮಯ್ಯ ಮುಸ್ಲಿಮರ ಚಾಂಪಿಯನ್ ಆಗಲು ಹೊರಟಿದ್ದಾರೆ! ಆರ್ ಅಶೋಕ್ ವಾಗ್ದಾಳಿ - siddaramaiah is going to become the champion of muslims r ashok criticized - vijaykarnataka