Loading the player...


INFO:
ದಸರಾ ಉದ್ಘಾಟನೆ, ಮದ್ದೂರು ಗಲಭೆ, ಧರ್ಮಸ್ಥಳ ಪ್ರಕರಣ, ಬೆನ್ನಲ್ಲೇ ಜಾತಿ ಗಣತಿ ಸಮೀಕ್ಷೆ ಈಗ ವಿವಾದ ಭುಗಿಲೆದ್ದಿದೆ. ಸಮೀಕ್ಷೆಯಲ್ಲಿ ಕೆಲವು ಮತಾಂತರಕ್ಕೆ ಸಂಬಂಧಿಸಿದಂತೆ ಹಿಂದೂ ಜಾತಿಗಳ ಮುಂದೆ ಕ್ರಿಶ್ಚಿಯನ್ ಸೇರಿಸಿದ್ದಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟನೆ ನೀಡಿದರೂ, ಈಗ ವಿವಾದ ತಾರಕಕ್ಕೇರಿದೆ. ಸಿದ್ದರಾಮಯ್ಯ ಅವರ ಹೇಳಿಕೆಗಳು ಕೂಡಾ ಈಗ ಚರ್ಚೆಗೆ ಗ್ರಾಸವಾಗಿವೆ.
ಸಿಟಿ ರವಿ-ವಿಜಯೇಂದ್ರ-ಬೊಮ್ಮಾಯಿ ಆಕ್ಷೇಪ,ಸರ್ಕಾರದ ಜಾತಿ ಗಣತಿ ಅಸ್ತ್ರಕ್ಕೆ ಬಿಜೆಪಿಯಿಂದ ಮತಾಂತರ ಪ್ರತ್ಯಸ್ತ್ರ! ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಕಮಲ ಪಡೆ - the governments caste enumeration weapon vs weapon of conversion from the bjp against siddaramaiah - vijaykarnataka