Loading the player...


INFO:
Actor Darshan Thoogudeepa Hospital Photo Viral: ನಟ ದರ್ಶನ್‌ ಆಸ್ಪತ್ರೆಯಲ್ಲಿರುವ ಫೋಟೋ ವೈರಲ್‌ ಆಗಿದೆ. ಮಧ್ಯಂತರ ಜಾಮೀನು ಮುಕ್ತಾಯಕ್ಕೆ ಇನ್ನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದ್ದು, ಸಾಮಾನ್ಯ ಜಾಮೀನು ಸಿಗದಿದ್ದರೆ ಅಥವಾ ಮಧ್ಯಂತರ ಜಾಮೀನು ವಿಸ್ತರಣೆಯಾಗದಿದ್ದರೆ ನಟ ಮತ್ತೆ ಜೈಲು ಸೇರುವ ಸಾಧ್ಯತೆಗಳಿವೆ. ಸದ್ಯ ನಟನ ಚಿಕಿತ್ಸೆ ಎಲ್ಲಿಗೆ ಬಂತು? ವೈದ್ಯರು ಏನಂತಾರೆ? ಇಲ್ಲಿದೆ ವಿವರ.
ನಟ ದರ್ಶನ್‌ ಜಾಮೀನು 9 ದಿನಗಳಲ್ಲಿ ಮುಕ್ತಾಯ,ನಟ ದರ್ಶನ್‌ ಆಸ್ಪತ್ರೆಯಲ್ಲಿರುವ ಫೋಟೋ ವೈರಲ್‌! ಮಧ್ಯಂತರ ಜಾಮೀನು ಮುಕ್ತಾಯಕ್ಕೆ ಇನ್ನೆಷ್ಟು ದಿನಗಳು ಬಾಕಿ? - the photo of actor darshan thoogudeepa in the hospital has gone viral only 9 days left for the interim bail to expire - vijaykarnataka