Loading the player...


INFO:
ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಾಲುವೆ ಕಾಮಗಾರಿ ನಡೆಯುತ್ತಿರುವುದರಿಂದ, ಮುಂದಿನ ಒಂದು ತಿಂಗಳು 9 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆಯಾಗಿದ್ದು, ಇನ್ನು ಕೆಲವು ರೈಲುಗಳು ತಡವಾಗಿ ಸಂಚರಿಸಲಿವೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಲು ರೈಲ್ವೆ ಇಲಾಖೆ ವಿನಂತಿಸಿದೆ.
ಬೆಂಗಳೂರು ಹುಬ್ಬಳ್ಳಿ ಮಾರ್ಗದ ರೈಲುಗಳ ಸಂಚಾರ ವ್ಯತ್ಯಯ,ಬೆಂಗಳೂರು ಹುಬ್ಬಳ್ಳಿ ಮಾರ್ಗದ 9 ರೈಲುಗಳ ಸಂಚಾರ 1 ತಿಂಗಳು ವ್ಯತ್ಯಯ; ಯಾವೆಲ್ಲಾ ಟ್ರೈನ್‌ ಮಾರ್ಗ ಬದಲಾವಣೆ? - traffic disruptions for 9 trains on bengaluru hubballi route which trains are causing route changes and delays - vijaykarnataka