Loading the player...


INFO:
ಜಲಾಶಯದ ಗೇಟ್ ದುರಸ್ತಿಯಿಂದ ನೀರು ಖಾಲಿಯಾಗಿ ರೈತರಲ್ಲಿ ಬೆಳೆಗೆ ನೀರಿಲ್ಲವೆಂಬ ಆತಂಕ ಎದುರಾಗಿತ್ತು, ಆದರೆ ಈಗ ರೈತರಲ್ಲಿ ಮತ್ತೆ ಮಂದಹಾಸ ಮೂಡಿದೆ. ಎರಡನೇ ಬೆಳೆಗೂ ಸಾಕಾಗುವಷ್ಟು ನೀರಿನ ಒಳಹರಿವು ಇದ್ದು ಡ್ಯಾಂ ಮತ್ತೆ ಭರ್ತಿಯಾಗುತ್ತಿದೆ. 5 ರಿಂದ 50 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲು ತೀರ್ಮಾನಿಸಲಾಗಿದ್ದು, ಟಿಬಿ ಬೋರ್ಡ್ ತಗ್ಗುಪ್ರದೇಶದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
TB Dam Water Level,ನದಿಪಾತ್ರದ ಜನಕ್ಕೆ ಎಚ್ಚರಿಕೆ: ತುಂಗಭದ್ರಾ ಜಲಾಶಯ ಭರ್ತಿಗೆ 2 ಅಡಿ ಬಾಕಿ : ಒಳಹರಿವು ಹೆಚ್ಚಳ, ಬುಧವಾರದಿಂದ ನೀರು ನದಿಗೆ ಬಿಡುಗಡೆ - tungabhadra reservoir fill 2 feet short increase in inflow release water to river from wednesday  warning to river basin people - vijaykarnataka