Loading the player...


INFO:
ಕರ್ನಾಟಕದ ನಾನಾ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ನಿಮಿತ್ತ ವಿಶೇಷ ಪೂಜೆ ಹಾಗೂ ವೈಕುಂಠ ದ್ವಾರ ತೆರೆಯುವುದು ಸೇರಿದಂತೆ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದರ್ಶನ ಪಡೆಯುತ್ತಿದ್ದಾರೆ. ವೈಕುಂಠ ದ್ವಾರದ ಮೂಲಕ ಸ್ವಾಮಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವೈಕುಂಠ ದ್ವಾರದ ಮೂಲಕ ಸಾಗುವ ಮೂಲಕ ಸಾಗಿದರೆ ಏಳು ಜನ್ಮದ ಪಾಪ ಪರಿಹಾರ ಮತ್ತು ಕುಟುಂಬದಲ್ಲಿ ಬರುವ ಸಂಕಷ್ಟಗಳು ದೂರವಾಗಿ ಶಾಂತಿ ಲಭಿಸುತ್ತದೆ ಎಂದು ಭಕ್ತರ ನಂಬಿಕೆ
ಇಸ್ಕಾನ್‌ ದೇವಾಲಯದಲ್ಲಿ ವೈಕುಂಟ ಏಕಾದಶಿ,Vaikuntha Ekadasi 2025: ಕರ್ನಾಟಕದ ಪ್ರಸಿದ್ಧ ಶ್ರೀನಿವಾಸ ದೇಗುಲಗಳಲ್ಲಿ ವೈಕುಂಠ ಏಕಾದಶಿ ವೈಭವ: ಇಸ್ಕಾನ್, ಚಿಕ್ಕತಿರುಪತಿಯಲ್ಲಿ ಅದ್ಧೂರಿ ಕಾರ್ಯಕ್ರಮ - vaikuntha ekadasi 2025 glory at famous srinivasa temples in karnataka grand event at iskcon and chikkatirupati - vijaykarnataka