Loading the player...


INFO:
ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ಸ್ಲೀಪರ್‌ ಕೋಚ್‌ ರೈಲು 2024ರ ಡಿಸೆಂಬರ್‌ ಅಂತ್ಯದ ವೇಳೆಗೆ ಆರಂಭವಾಗಲಿದೆ.  ಬೆಂಗಳೂರಿನ ಬಿಇಎಂಎಲ್‌ ಹಾಗೂ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌)ಗಳಲ್ಲಿ ವಂದೇ ಭಾರತ್‌ ರೈಲಿನ ಸ್ಲೀಪರ್‌ ಕೋಚ್‌ಗಳನ್ನು ತಯಾರಿಸಲಾಗಿದೆ. ಸೆಪ್ಟೆಂಬರ್‌ 20 ರಂದು ಮೊದಲ ಸೆಟ್‌ ಕೋಚ್‌ಗಳನ್ನು ರವಾನಿಸಲಾಗುತ್ತದೆ. ಭಾನುವಾರ ಬೆಂಗಳೂರಿಗೆ ಆಗಮಿಸಿದ ರೈಲ್ವೆ ಸಚಿವರುಗಳು ಕೋಚ್‌ನ ಪರಿಶೀಲನೆ ನಡೆಸಿದರು. ಈ ಕೋಚ್‌ಗಳ ವಿಶೇಷತೆ ಏನು? ಇಲ್ಲಿದೆ ವಿವರ. ​
ವಂದೇ ಭಾರತ್‌ ಸ್ಲೀಪರ್‌ ರೈಲು ವೀಕ್ಷಿಸಿದ ರೈಲ್ವೆ ಸಚಿವರು ವಂದೇ ಭಾರತ್‌ ಸ್ಲೀಪರ್‌ ರೈಲು ವೀಕ್ಷಿಸಿದ ರೈಲ್ವೆ ಸಚಿವರು,ಬೆಂಗಳೂರಲ್ಲೇ ರೆಡಿಯಾದ ವಂದೇ ಭಾರತ್‌ ಸ್ಲೀಪರ್‌ ರೈಲು ವೀಕ್ಷಿಸಿದ ರೈಲ್ವೆ ಸಚಿವರು; ವಿಶೇಷತೆ ಏನು? ಯಾವಾಗ ಆರಂಭ? - vande bharat sleeper train coach ready railway minister viewed in bengaluru what is special when does it start - vijaykarnataka