Loading the player...


INFO:
ಕರಾವಳಿ, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆಯಂತೆ ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ರೈಲು ಕಾಯಂ ರೈಲಾಗಿ ಪರಿವರ್ತನೆಗೊಂಡಿದೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಯತ್ನದಿಂದ ಈ ಬೇಡಿಕೆ ಈಡೇರಿದ್ದು, ಟಿಕೆಟ್ ದರ ಇಳಿಕೆಯಾಗಲಿದೆ. ಜುಲೈ 1ರಿಂದ ಈ ಬದಲಾವಣೆ ಅನುಷ್ಠಾನಕ್ಕೆ ಬರಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ವಿಜಯಪುರ ಮಂಗಳೂರು ಕಾಯಂ ರೈಲು ಆರಂಭ ದಿನಾಂಕ,ವಿಜಯಪುರ-ಮಂಗಳೂರು ವಿಶೇಷ ರೈಲು ಇನ್ಮುಂದೆ ಕಾಯಂ, ಟಿಕೆಟ್‌ ದರ ಇಳಿಕೆ; ಇಲ್ಲಿದೆ ಹೊಸ ವೇಳಾಪಟ್ಟಿ - vijayapura mangaluru special train to be regular from now on ticket prices reduced here is the new schedule - vijaykarnataka