Loading the player...


INFO:
ಕಾವೇರಿ ಆರತಿ ಯೋಜನೆಗೆ ತಾಂತ್ರಿಕ ಅನುಮತಿ ಪಡೆಯದ ಕಾರಣ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸರ್ಕಾರ ಕಾನೂನು ಪ್ರಕಾರವೇ ಉತ್ತರಿಸಲಿದೆ ಎಂದಿದ್ದಾರೆ. ಆದರೆ, ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ರೈತರು ಹಾಗೂ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಾವೇರಿ ಆರತಿ, ಪೂಜೆ, ಪುನಸ್ಕಾರ ಮಾಡಲು ಯಅರು ವಿರೋದ ಮಾಡೋದಿಲ್ಲ. ಕಾವೇರಿ ಆರತಿ ತಡೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.
ಅಶೋಕ್‌ ವಿರುದ್ಧ ಡಿಕೆ ಶಿವಕುಮಾ‌ರ್‌ ಹೇಳಿದ್ದೇನು,ಪೂಜೆ, ಪ್ರಾರ್ಥನೆ ಮಾಡಲು ಯಾರು ಬೇಡ ಅನ್ನೊಲ್ಲ; ಕಾವೇರಿ ಆರತಿ ವಿಷಯಕ್ಕೆ ಕಾನೂನು ಮೂಲಕವೇ ಉತ್ತರ: ಡಿಕೆ ಶಿವಕುಮಾರ್ - will answer to the cauvery aarti issue is through law dk shivakumar - vijaykarnataka