Loading the player...


INFO:
Yatnal On Tirupati Laddu - ಭಾರತದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯ ಆಗಿರುವ ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನಂಶ ಇದೆ ಎಂಬ ವರದಿಯ ವಿಚಾರವಾಗಿ ಇದೀಗ ಭಾರೀ ಚರ್ಚೆ ಆಗುತ್ತಿದೆ. ಏತನ್ಮಧ್ಯೆ ವಿದ್ಯಮಾನಕ್ಕೆ ಸಂಬಂಧಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಟಿಟಿಡಿಗೆ ತುಪ್ಪ ಸರಬರಾಜು ಮಾಡಿದ ಕಂಪನಿಯೇ ತಮಿಳುನಾಡಿನ ಮುರುಗನ್ ದೇವಸ್ಥಾನಕ್ಕೂ ತುಪ್ಪ ಸರಬರಾಜು ಮಾಡಿದೆ ಎಂದು ಆರೋಪಿಸಿದ್ದಾರೆ. ಹಿಂದೂಗಳ ತಾಣಗಳ ಪಾವಿತ್ರ್ಯವನ್ನು ಹಾಳುಗೆಡವುದೇ ಇವುಗಳ ಉದ್ದೇಶ ಎಂದು ಆರೋಪಿಸಿದ್ದಾರೆ.
ಪಳನಿ ಮುರುಗನ್ ದೇವಸ್ಥಾನ,ತಿರುಪತಿಗೆ ಲಡ್ಡುವಿಗೆ ತುಪ್ಪ ಸರಬರಾಜು ಮಾಡಿದ ಕಂಪನಿಯಿಂದಲೇ ಪಳನಿಗೂ ಪೂರೈಕೆ!: ಇದೇನಿದು ಯತ್ನಾಳ್ ಹೊಸ ಆರೋಪ? - yatnal alleges same company which supplies ghee to tirupati providing to palani also - vijaykarnataka