Loading the player...


INFO:
ಕಾಶ್ಮೀರ ಪಹಲ್ಗಾಮ್ ಉಗ್ರರ ದಾಳಿ ಬಳಿಕ 2007 ರಿಂದ ಕೇರಳದಲ್ಲಿ ನೆಲೆಸಿರುವ, ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿರುವ ಹಂಸ ಎಂಬ ವ್ಯಕ್ತಿಗೆ ದೇಶ ಬಿಟ್ಟು ಹೋಗುವಂತೆ ನೋಟಿಸ್ ಅನ್ನು ಕೋಳಿಕ್ಕೋಡ್ ಪೊಲೀಸರು ಕೊಟ್ಟಿದ್ದರು. . ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಮತ್ತು ಕೇಂದ್ರದ ಆದೇಶದ ಮೇರೆಗೆ ಇದೀಗ ಹಂಸಗೆ ಹೊಸ ಆದೇಶ ಏನು.. ಇಲ್ಲಿದೆ ವಿವರ..
ಕೇರಳದಲ್ಲಿ ಪಾಕ್‌ ಪ್ರಜೆ,ಉಗ್ರ ದಾಳಿ ಎಫೆಕ್ಟ್: ಪಾಕಿಸ್ತಾನ ಪಾಸ್‌ಪೋರ್ಟ್‌ ಹೊಂದಿದ್ದ ವ್ಯಕ್ತಿಗೆ ದೇಶ ಬಿಡುವಂತೆ ನೋಟಿಸ್‌ : ಬಳಿಕ ಏನಾಯ್ತು ಗೊತ್ತಾ? - terrorist attack effect notice to a person holding a pakistani passport to leave the country do you know what happened next - vijaykarnataka