Loading the player...


INFO:
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಹಾರಂಗಿ ಕೂಡಾ ಒಂದು. ಹಾರಂಗಿ ಜಲಾಶಯ ಭರ್ತಿಯಾಗಿ ತಿಂಗಳುಗಳೇ ಕಳೆದರೂ ಏಕೋ ಏನೋ ಈ ಬಾರಿ ಸರಕಾರ ಅಥವಾ ಜನ ಪ್ರತಿನಿಧಿಗಳು ಬಾಗಿನ ಅರ್ಪಿಸಲು ಆಸಕ್ತಿ ತೋರಿಸುತ್ತಿಲ್ಲ. ಈ ಬಾರಿ ಉತ್ತಮ ಮಳೆಯಾದ್ದರಿಂದ ಈ ಬಾರಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಎಂಬಂತೆ ಅತಿ ಬೇಗ ಭರ್ತಿಯಾಗಿದೆ.
ಕೆಆರ್‌ಎಸ್‌ ಅಣೆಕಟ್ಟೆಗೆ ಹಾರಂಗಿಯಿಂದ ಭಾರಿ ಪ್ರಮಾಣದ ನೀರು,ಹಾರಂಗಿಗಿಲ್ಲ ಬಾಗಿನ ಭಾಗ್ಯ ; ಸರಕಾರ, ಜನಪ್ರತಿನಿಧಿಗಳ ನಿರಾಸಕ್ತಿ - kodagu : not yet bagina offered to harangi reservoir - vijaykarnataka