Loading the player...


INFO:
ಕೊಪ್ಪಳದಲ್ಲಿ ಕೆಆರ್ ಐಡಿಎಲ್‌ನ ಮಾಜಿ ಹೊರಗುತ್ತಿಗೆ ನೌಕರ ಕಳಕಪ್ಪ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. 72 ಕೋಟಿ ರೂ. ಅಕ್ರಮದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಚರಂಡಿ ನಿರ್ಮಾಣ ಮತ್ತು ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬ ದೂರಿನ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 20ಕ್ಕೂ ಹೆಚ್ಚು ನಿವೇಶನ ಹಾಗೂ ಹಲವು ಮನೆಗಳ ದಾಖಲೆ ಪತ್ತೆಯಾಗಿವೆ.
ಕಾಮಗಾರಿಗಳ ಅಕ್ರಮದ ಬಗ್ಗೆ ದೂರು,ಕೊಪ್ಪಳದಲ್ಲಿ ಲೋಕಾಯುಕ್ತ ದಾಳಿ: ಡಿ ದರ್ಜೆ ನೌಕರ ಈಗ ಆಗರ್ಭ ಶ್ರೀಮಂತ, 100 ಕೋಟಿ ರೂ. ಮೌಲ್ಯದ 24 ಮನೆ, 3 ಫ್ಲ್ಯಾಟ್ , ಬೆಚ್ಚಿಬೀಳಿಸುತ್ತಿವೆ ಬೇನಾಮಿ ಆಸ್ತಿ ವಿವರ - lokayukta raids koppal in  the morning searches house of former kridl  outsourced employee - vijaykarnataka