Loading the player...


INFO:
TB Dam Water Level Today : ತುಂಗಭದ್ರಾ ಜಲಾಶಯದ ದುರಸ್ತಿ ಕಾರ್ಯ ಮುಕ್ತಾಯವಾದ 2 ದಿನಕ್ಕೆ ನೀರಿನಮಟ್ಟ 4 ಟಿಎಂಸಿ ಹೆಚ್ಚಳವಾಗಿದೆ. ಈ ಮೂಲಕ ಜಲಾಶಯ ಮತ್ತೆ ಭರ್ತಿಯಾಗುತ್ತದೆ ಎಂಬ ಭರವಸೆ ಸಿಕ್ಕಿದೆ. ಇನ್ನು ಮುಂದಿ 11 ದಿನ ಉತ್ತಮ ಮಳೆ ಇದ್ದು ಅಂದುಕೊಂಡಂತೆ ಮಳೆಯಾದರೆ ಜಲಾಶಯ ಭರ್ತಿಯಾಗುವುದು ನಿಶ್ಚಿತ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಟಿಬಿ ಡ್ಯಾಂ ರಿಪೇರಿ ಬಳಿಕ ನೀರು ಹೆಚ್ಚಳ,Tungabhadra Dam: ರಿಪೇರಿ ಬಳಿಕ ಹೆಚ್ಚಾಯ್ತು 4 ಟಿಎಂಸಿ ನೀರು! ಇನ್ನು 11 ದಿನದಲ್ಲಿ ಭರ್ತಿಯಾಗುತ್ತಾ? - tungabhadra dam 4 tmc water increased after repair will it be filled in next 11 days - vijaykarnataka