Loading the player...


INFO:
KR Pet Farmers Urged Land Acquisition Compensation: ಹೆದ್ದಾರಿ ಕಾಮಗಾರಿಗಾಗಿ ಭೂಮಿ ವಶಪಡಿಸಿಕೊಂಡಿರುವ ಕೆಶಿಪ್ ಒಮ್ಮೆ ಖರೀದಿ ಪ್ರಕ್ರಿಯೆ ನಡೆಸಿದೆ. ಹೀಗಾಗಿ, ಒಮ್ಮೆ ಖರೀದಿಯಾದ ಭೂಮಿಗೆ ಮತ್ತೊಮ್ಮೆ ಪರಿಹಾರ ನೀಡಲು ಸಾಧ್ಯವಿಲ್ಲ ಅನ್ನೋದು ಅಧಿಕಾರಿಗಳ ವಾದ. ಮತ್ತೊಮ್ಮೆ ಪರಿಹಾರ ನೀಡಲು ಸಾಧ್ಯವಿಲ್ಲ ಅನ್ನೋದಾದ್ರೆ, ಪರಿಶೀಲನಾ ಸಮಿತಿ ರಚಿಸಿದ್ದಾದರೂ ಏಕೆ ಅನ್ನೋದು ರೈತರ ಪ್ರಶ್ನೆ. ರೈತರಿಗೆ ತಾಂತ್ರಿಕ ಕಾರಣ ನೀಡಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳು ರೈತರಿಗೆ ವಂಚಿಸಿದ್ದಾರೆ ಅನ್ನೋ ಆರೋಪ ಕೂಡಾ ಕೇಳಿ ಬಂದಿದೆ.
ನಮ್ಮ ಭೂಮಿಗೆ ವೈಜ್ಞಾನಿಕ ಪರಿಹಾರ ನೀಡಿ: ಹೆದ್ದಾರಿಗೆ ಭೂಮಿ ನೀಡಿದ ಕೆ.ಆರ್‌. ಪೇಟೆ ಕೃಷಿಕರ ಆಗ್ರಹ - kr pet farmers urged land acquisition compensation with mla ht manju leadership - vijaykarnataka