Loading the player...


INFO:
ಪ್ರತಿ ಸಕ್ಕರೆ ಕಾರ್ಖಾನೆಗಳ ಕಬ್ಬು ಬೆಳೆ ಪ್ರದೇಶ(ವ್ಯಾಪ್ತಿ)ದಲ್ಲಿ ಕಾರ್ಖಾನೆಗಳ ಕಬ್ಬು ಅಭಿವೃದ್ಧಿ ವಿಭಾಗದ ಸಿಬ್ಬಂದಿ ಸೂಚಿಸುವ ಗ್ರಾಮಗಳ ಪರಿಮಿತಿಯಲ್ಲಿ ವಾಸ್ತವ್ಯ ಹೂಡಬೇಕಾಗಿದ್ದು, ಕಬ್ಬು ಕಟಾವು ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳಿಲ್ಲದೆ ಸಂದಿಗ್ಧತೆಗೆ ಸಿಲುಕಿವೆ.
ಮಂಡ್ಯ ಕಬ್ಬು ಕಾರ್ಮಿಕರ ಬದುಕು ಕಷ್ಟಕರ,ಮಂಡ್ಯ ಕಬ್ಬು ಕಾರ್ಮಿಕರ ಬದುಕು ದುಸ್ತರ ; ಜಿಲ್ಲಾಡಳಿತ, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ಲಕ್ಷ್ಯ - life of mandya sugarcane workers is unbearable; negligence of district administration - vijaykarnataka