Loading the player...


INFO:
ಶಿರಾಡಿ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ಬಂದ್ ಆಗಿರುವ ಹಿನ್ನಲೆ, ಬೆಳಗ್ಗಿನ ಜಾವ ಬೆಂಗಳೂರಿಗೆ ಬರುವ ನೂರಾರು ಸಣ್ಣ ಹಾಗೂ ಬೃಹತ್ ವಾಹನಗಳು ಶಿರಾಡಿ ಘಾಟ್‌ ಹೆದ್ದಾರಿಯಲ್ಲೇ ಬ್ಲಾಕ್ ಆಗಿ ನಿಂತಿವೆ. ಗುಂಡ್ಯದಲ್ಲಿ ಬೆಳಗ್ಗೆ ಗೇಟ್ ತೆರೆಯದ ಕಾರಣ ಟ್ರಾಫಿಕ್ ಜಾಂ ಆಗಿದೆ. ಇನ್ನೊಂದೆಡೆ ಮಡಿಕೇರಿ ಮೂಲಕ ಬರುವ ದಾರಿಯೂ ರಾತ್ರಿ ಸಂಚಾರ ಬಂದ್ ಆಗಿದ್ದು, ಚಾರ್ಮಾಡಿ ಘಾಟಿ ರಸ್ತೆಯೊಂದೇ ಬೆಂಗಳೂರು -ಮಂಗಳೂರು ಸಂಪರ್ಕ ಮಾರ್ಗವಾಗಿದೆ.
Shiradi Ghat Traffic Jam,ಶಿರಾಡಿ ಘಾಟ್ ಹೆದ್ದಾರಿ ಬೆಳಗ್ಗೆ ಬ್ಲಾಕ್: ಗುಂಡ್ಯದಲ್ಲಿ ಗೇಟ್‌ ತೆರಯಲು ವಿಳಂಬ, ನಿಂತಲ್ಲೇ ನಿಂತ ಬೆಂಗಳೂರು ವಾಹನಗಳು - block on shiradi ghat highway in the morning delay in opening gate at gundya bengaluru vehicles standing still - vijaykarnataka