Loading the player...


INFO:
V Sunil Kumar angry on Government : ಧರ್ಮಸ್ಥಳದಲ್ಲಿ ನಡೆಯುತ್ತಿರುವ ಇಂದಿನ ವಿದ್ಯಮಾನದ ಹಿಂದಿನ ಉದ್ದೇಶ, ಹಿಂದೂ ಧಾರ್ಮಿಕ ನಂಬಿಕೆಗೆ ಅವಮಾನ ಮಾಡುವುದು ಎಂದು ಬಿಜೆಪಿಯ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಉತ್ಖನನ ವಿಚಾರಕ್ಕೆ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಧರ್ಮಸ್ಥಳ ಶವ ಹೂತ ಪ್ರಕರಣ,ಧರ್ಮಸ್ಥಳ : ವ್ಯವಸ್ಥಿತ ಷಡ್ಯಂತ್ರ ಎನ್ನುವುದಕ್ಕೆ 3 ಉದಾಹರಣೆ ಕೊಟ್ಟ ಬಿಜೆಪಿಯ ಸುನಿಲ್ ಕುಮಾರ್ - damange religious sentiment is the main reason behind dharmasthala incident said bjp mla v sunil kumar - vijaykarnataka