Loading the player...


INFO:
ಬಂಟ್ವಾಳ ರೈಲು ನಿಲ್ದಾಣವು ಅಮೃತ ಭಾರತ್‌ ಯೋಜನೆಯಡಿ 28.49 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ನವೀಕರಣ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳು ಲಭ್ಯವಾಗಲಿವೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಂಸದರು ತಿಳಿಸಿದ್ದಾರೆ.
ಬೆಂಗಳೂರು ರೈಲು ಪ್ರಯಾಣಿಕರಿಗೆ ಅನುಕೂಲ,ದಕ್ಷಿಣ ಕನ್ನಡ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್: ಬಂಟ್ವಾಳ ರೈಲ್ವೆ ಸ್ಟೇಶನ್‌ಗೆ ಹೊಸರೂಪ,  ಪರದಾಟಕ್ಕೆ ಬ್ರೇಕ್, ಏನೆಲ್ಲಾ ಹೊಸ ಸೌಲಭ್ಯ ಗೊತ್ತಾ? - good news for dakshina kannada train passengers bantwal railway station gets a new look a break from the hustle do you know what new facilities are there - vijaykarnataka