Loading the player...


INFO:
ದಶಕಗಳ ಬಳಿಕೆ ದೇಶದ ಹಲವು ರಾಜ್ಯಗಳಿಗೆ ಮುಂಗಾರುಗಿಂತ ಮೊದಲೆ ವರುಣನ ಎಂಟ್ರಿಯಾಗಿದೆ. ಇದರಿಂದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಒಳನಾಡಿನಲ್ಲಿ ದಾಖಲೆಯಷ್ಟು ಮಳೆಯಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಬಾರಿ ಮೇ ತಿಂಗಳಲ್ಲಿ ಅಭೂತಪೂರ್ವ ಮಳೆಯಾಗಿದ್ದು, ಸಾಮಾನ್ಯ ಮುಂಗಾರು ಅವಧಿಗೂ ಮುನ್ನವೇ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಉಡುಪಿಯಲ್ಲಿ ಮೇ ತಿಂಗಳಲ್ಲಿ 836 ಮಿ.ಮೀ. ಮಳೆಯಾಗಿದೆ.
ಮಳೆ ಹವಾಮಾನ,ಮುಂಗಾರುಗಿಂತ ಮೊದಲೇ ವರುಣನ ಎಂಟ್ರಿ: ದಕ್ಷಿಣ ಕನ್ನಡ, ಉಡುಪಿಯಲ್ಲಿ ದಾಖಲೆ ಮಳೆ - heavy rain enters before monsoon record rainfall in dakshina kannada, udupi - vijaykarnataka