Loading the player...


INFO:
ರಾಜ್ಯದಲ್ಲಿ ಹಿಂಗಾರು ಮಳೆ ಬಿರುಸುಗೊಂಡಿದೆ. ಈ ವಾರದಲ್ಲಿ ಬುಧವಾರ ಹಾಗೂ ಗುರುವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಚಾಮರಾಜನಗರ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯ ಹಿನ್ನೆಲೆ ಶುಕ್ರವಾರದಿಂದ ಯೆಲ್ಲೋ ಅಲರ್ಟ್ ಇದೆ. ಇನ್ನು ಕರಾವಳಿ ಜಿಲ್ಲೆಗಳು ಬೆಂಗಳೂರು, ಮಂಗಳೂರಲ್ಲಿಯೂ ಭಾರೀ ಮಳೆ ಮುನ್ಸೂಚನೆ ಇದ್ದು, ದಕ್ಷಿಣ ಒಳನಾಡಿನ 14 ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಮಳೆ ಆಗಲಿದೆ.
ನಾಳೆಯ ಹವಾಮಾನ,Karnataka Rains: ಹಿಂಗಾರು ಮಳೆ ಚುರುಕು: ಮಂಗಳೂರು, ಬೆಂಗಳೂರು ಸೇರಿ ಈ 14 ಜಿಲ್ಲೆಗಳಿಗೆ ಭಾರೀ ಗುಡುಗು ಮಳೆ ಆರ್ಭಟ - karnataka rains monsoon rains mangaluru bengaluru and these 14 districts are accompanied by heavy thunderstorms - vijaykarnataka